ಪೋಷಕರು ದಯವಿಟ್ಟು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುವ ಶಾಲಾ ಶಿಕ್ಷಕರೊಂದಿಗೆ ತಾಳ್ಮೆಯಿಂದಿರಿ. ಇಂದು ಮಕ್ಕಳ ತಜ್ಞರೊಬ್ಬರು ಪೋಷಕರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ ಹಾಗೆ ಶಿಕ್ಷಕರ ಜೊತೆ ಸಹಕರಿಸಿ ಅಂತ ಕೂಡ ಹೇಳುತ್ತಿದ್ದಾರೆ.<br /><br />Parents please be patient with school teachers who start online classes. child specialist is appealing to the parents and telling them to cooperate with the teacher.